ಜುಲೈ 2021ರ ಎಸ್ಎಸ್ಎಲ್ ಸಿ ಪರೀಕ್ಷೆಯ ಬಹು ಆಯ್ಕೆ ಪ್ರಶ್ನೆಗಳ ಉತ್ತರ ಕೀಲಿ
Jul 23, 2021
ಜುಲೈ 2021ರ ಎಸ್ಎಸ್ಎಲ್ ಸಿ ಪರೀಕ್ಷೆಯ ಬಹು ಆಯ್ಕೆ ಪ್ರಶ್ನೆಗಳ ಉತ್ತರ ಕೀಲಿ
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jul 22, 2021
83 K/E Key answers July 2021 (MCQ Pattern)
83 K/E Key answers July-2021 (MCQ Pattern)
41.A) ವಿದ್ಯುತ್ ಜನಕ / Electric Generator
42.C) 0.25A
43.D) ಹೆಚ್ಚು ಶಾಖವನ್ನು ಹೀರಿ ಕೊಳ್ಳುತ್ತದೆ / absorbs more heat
44.B) ಟಂಗ್ ಸ್ಟನ್ / Tungsten
45.C) ಅರ್ಧ ಸುತ್ತಿಗೊಮ್ಮೆ / half revolution
46.A)+2.0 D ಮತ್ತು ಪೀನ ಮಸೂರ / +2.0 D and convex lens
47.D) ರಿಯೋಸ್ಟಾಟ್ / rheostat
48.B) ಏಕರೂಪವಾಗಿರುತ್ತದೆ / uniform
49.A) ಮಿಥ್ಯ ನೇರ ಮತ್ತು ದೊಡ್ಡದಾಗಿರುತ್ತದೆ / virtual, erect and enlarged
50.D) ವಿದ್ಯುತ್ ಮೋಟಾರ್ / electric motor
51.B) ರೋಧ / resistance
52.C) S
53.B) ನಿಯಂತ್ರಿತ ಸರಪಣಿ ನ್ಯೂಕ್ಲಿಯರ್ ವಿದಳನ ಕ್ರಿಯೆ / controlled nuclear fission chain reaction
54.D) ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ / is thinner at the edges and thicker at the middle
55.A) ಅಲ್ಯುಮಿನಿಯಂ ಆಕ್ಸೈಡ್ / Aluminium oxide
56.C) 
57.D) ಹೆನ್ರಿ ಮೋಸ್ಲೆ / Henry Moseley
58.A) Zn>Fe>Cu
59.C) 4
60.B) 9 ಮತ್ತು 3 / 9 and 3
61.A) ಕಾರ್ಬನ್ ಡೈ ಆಕ್ಸೈಡ್ / carbon dioxide
62.C) ಮಿಥೇನ್ / methane
63.D) ಜಠರ ರಸ / gastric juice
64.B) ಹುರಿಯುವಿಕೆ / roasting
65.C) C₆H₁₂
66.A) ಮೆಥನೋಯಿಕ್ ಆಮ್ಲ / methanoic acid
67.D) ಥೈರಾಕ್ಸಿನ್ / Thyroxin
68.B) ದ್ಯುತಿ ಅನುವರ್ತನೆ / Phototropism
69.A) ಪರಿಸರದಲ್ಲಿ ಸಹಜವಾಗಿ ಮರು ಚಕ್ರೀಕರಣ ಗೊಳ್ಳುತ್ತದೆ. / undergo recycling naturally in the environment.
70.D) ಪರಾಗ ಸ್ಪರ್ಶ, ನಿಶೇಚನ, ಭ್ರೂಣ, ಬೀಜ / pollination, fertilization, embryo, seed
71.B) ಮಿತ ಬಳಕೆ / reduce
72.C) ದುಂಡಾದ ಮತ್ತು ಹಳದಿ ಬೀಜಗಳು / round and yellow seeds
73.B) ಒಂದೇ ರೀತಿಯ ರಚನೆ ಹೊಂದಿದ್ದು ವಿಭಿನ್ನ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ /
have same structure and perform different functions
74.D) ಅಭಿಧಮನಿಗಳು / veins
75.A) ಬಾಷ್ಪ ವಿಸರ್ಜನೆ / Transpiration
76.C) ಸಂಸರ್ಗ / synapse
77.D) ಜರಾಯು / Placenta
78.A) ಮೂತ್ರ ವಿಸರ್ಜನಾ ನಾಳ / Urethra
79.C) ಸೊಳ್ಳೆಗಳಿಗೆ ಬ್ರೀಡಿಂಗ್ ಪ್ರದೇಶವನ್ನು ಒದಗಿಸುತ್ತದೆ / Provide breeding grounds for mosquitoes
80.B) ಗಳಿಸಿದ ಗುಣಗಳು / acquired traits
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 21, 2021
QUIZ-12
*ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 12ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
*ರಸಪ್ರಶ್ನೆಯ 12ನೇ ಲಿಂಕ್* ಅಧ್ಯಾಯ :
*ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ*
*SUSTAINABLE MANAGEMENT OF NATURAL RESOURCES*
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆
ಪರೀಕ್ಷಾ ಸಿಂಚನ ತಂಡದಿಂದ
09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2744 ,
10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2502,
11-06-2021 ರ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 943
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1320
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 699
14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1693
15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 836
16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 366
17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 248
18-06-2021 ರ 10ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 994
19-06-2021 ರ 11ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 188
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು *12533 Responses* ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 19, 2021
QUIZ-11
*ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ MCQ ಮಾದರಿಯ ರಸಪ್ರಶ್ನೆಯ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
*ರಸಪ್ರಶ್ನೆಯ 11ನೇ ಲಿಂಕ್*
ಅಧ್ಯಾಯ : *ವಿದ್ಯುಚ್ಛಕ್ತಿ* / *ELECTRICITY*
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆
ಪರೀಕ್ಷಾ ಸಿಂಚನ ತಂಡದಿಂದ
09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2660 ,
10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2454,
11-06-2021 ರ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 931
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1257
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 629
14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1642
15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 813
16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 314
17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 196
18-06-2021 ರ 10ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 730
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು *11626 Responses* ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 18, 2021
QUIZ-10
*ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 10ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
*ರಸಪ್ರಶ್ನೆ ಲಿಂಕ್*
*ಶಕ್ತಿಯ ಆಕರಗಳು* / *SOURCES OF ENERGY*
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆
ಪರೀಕ್ಷಾ ಸಿಂಚನ ತಂಡದಿಂದ
09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2602 ,
10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2425,
11-06-2021 ರ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 917
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1220
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 606
14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1628
15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 784
16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 277
17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 156
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 10615 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 17, 2021
QUIZ-9
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 9ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ರಸಪ್ರಶ್ನೆ ಲಿಂಕ್
PERIODIC CLASSIFICATION OF ELEMENTS
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆
09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ- 2542 ,
10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ - 2388,
11-06-2021 ರ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ - 908
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1181
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 583
14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1582
15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 699
16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 216
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 10139 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
SSLC - 2021 KSEEB MODEL PAPERS (MCQ) - LANGUAGES
ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಮಾದರಿ ಪ್ರಶ್ನೆಪತ್ರಿಕೆಗಳು (ಬಹು ಆಯ್ಕೆ ಪ್ರಶ್ನೆಗಳು – OMR ಆಧಾರಿತ)
ಪತ್ರಿಕೆ – 2 - ಭಾಷಾ ವಿಷಯಗಳು
ಬಹು ಆಯ್ಕೆ ಪ್ರಶ್ನೆ ಅಧಾರಿತ ಮಾದರಿ ಪ್ರಶ್ನೆ ಪತ್ರಿಕೆಗಳು
ತೃತೀಯ ಭಾಷೆ ಹಿಂದಿ - 61H
ಓ.ಎಂ.ಆರ್. ಹಾಳೆಗಳು (ಭಾಷಾ ವಿಷಯಗಳು) - ಪತ್ರಿಕೆ 2
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 16, 2021
QUIZ-8
*ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 8ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ *ಕಾರ್ಬನ್ ಮತ್ತು ಅದರ ಸಂಯುಕ್ತಗಳು* / *CARBON & ITS COMPOUNDS* ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
*ರಸಪ್ರಶ್ನೆ ಲಿಂಕ್*
*ಕಾರ್ಬನ್ ಮತ್ತು ಅದರ ಸಂಯುಕ್ತಗಳು*
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆
ಪರೀಕ್ಷಾ ಸಿಂಚನ ತಂಡದಿಂದ
09/06/2021 ರ 1ನೇ ರಸಪ್ರಶ್ನೆಗೆ- 2475, 10/06/2021 ರ 2ನೇ ರಸಪ್ರಶ್ನೆಗೆ - 2340, 11-06-2021 ರ 3ನೇ ರಸಪ್ರಶ್ನೆಗೆ - 890, 12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1142, 13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 530, 14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1436, 15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 603 ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 9416 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
QUIZ-7
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ
ಪರೀಕ್ಷಾ ಸಿಂಚನ ತಂಡದಿಂದ
09/06/2021 ರ 1ನೇ ರಸಪ್ರಶ್ನೆಗೆ- 2333 ,
10/06/2021 ರ 2ನೇ ರಸಪ್ರಶ್ನೆಗೆ - 2218,
11-06-2021 ರ 3ನೇ ರಸಪ್ರಶ್ನೆಗೆ - 854
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1035
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 360
14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1244 ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 7ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು
ರಸಪ್ರಶ್ನೆ ಲಿಂಕ್
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು MAGNETIC EFFECTS OF ELECTRIC CURRENT
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 14, 2021
QUIZ-6
*ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*
ಪರೀಕ್ಷಾ ಸಿಂಚನ ತಂಡದಿಂದ
09/06/2021 ರ 1ನೇ ರಸಪ್ರಶ್ನೆಗೆ- 2213 ,
10/06/2021 ರ 2ನೇ ರಸಪ್ರಶ್ನೆಗೆ - 2142,
11-06-2021 ರ 3ನೇ ರಸಪ್ರಶ್ನೆಗೆ - 837
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 913
13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 234
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 6ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
*ರಸಪ್ರಶ್ನೆ ಲಿಂಕ್*
ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ?
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
ಧನ್ಯವಾದಗಳು..
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 13, 2021
QUIZ-5
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ
ಪರೀಕ್ಷಾ ಸಿಂಚನ ತಂಡದಿಂದ
09/06/2021 ರ 1ನೇ ರಸಪ್ರಶ್ನೆಗೆ- 2102 ,
10/06/2021 ರ 2ನೇ ರಸಪ್ರಶ್ನೆಗೆ - 2035,
11-06-2021 ರ 3ನೇ ರಸಪ್ರಶ್ನೆಗೆ - 799
12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 787
ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 5ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್
ನಿಯಂತ್ರಣ & ಸಹಭಾಗಿತ್ವ / CONTROL & COORDINATION
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
👆 ಮೇಲಿನ ಲಿಂಕ್ ಬಳಸಿ ಆ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು
ಧನ್ಯವಾದಗಳು..
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 12, 2021
QUIZ-4
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ
09/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2045 ವಿದ್ಯಾರ್ಥಿಗಳು,
10/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1749 ವಿದ್ಯಾರ್ಥಿಗಳು ಹಾಗೂ
11/06/2021 ರಂದು ನಡೆದ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 665 ವಿದ್ಯಾರ್ಥಿಗಳು
ರಾಜ್ಯದಾದ್ಯಂತ ಈವರಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 4 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
ಲೋಹಗಳು ಮತ್ತು ಅಲೋಹಗಳು / METAL & NON-METALS
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
👆 ಮೇಲಿನ ಲಿಂಕ್ ಬಳಸಿ ಕೊಟ್ಟಿರುವ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು
ಧನ್ಯವಾದಗಳು..
*ಸಿಂಚನ ತಂಡ*
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 11, 2021
QUIZ-3
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ ದಿನಾಂಕ : 09/06/2021 ರ ಬುಧವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1979 ಹಾಗೂ 10/06/2021 ರ ಗುರುವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1052 ವಿದ್ಯಾರ್ಥಿಗಳು ಈವರೆಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 3 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆 ಮೇಲಿನ ಲಿಂಕ್ ಬಳಸಿ ಬೆಳಕು/LIGHT ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್ ಗಳೂ ಲಭ್ಯ.
ಹಾಗೆಯೇ ನಿಮ್ಮ ಮೌಖಿಕ ಅಭಿಪ್ರಾಯಗಳಿಗೆ ಸ್ವಾಗತ.
ಧನ್ಯವಾದಗಳು..
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
QUIZ-2
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ ದಿನಾಂಕ : 09/06/2021 ರ ಬುಧವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1979 ವಿದ್ಯಾರ್ಥಿಗಳು ಈವರೆಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 2 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
https://forms.gle/W7QTWMm8UJRYda1R6
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
👆 ಮೇಲಿನ ಲಿಂಕ್ ಬಳಸಿ ಜೀವಕ್ರಿಯೆಗಳು / LIFE PROCESSES ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್ ಗಳೂ ಲಭ್ಯ.
ಹಾಗೆಯೇ ನಿಮ್ಮ ಮೌಖಿಕ ಅಭಿಪ್ರಾಯಗಳಿಗೆ ಸ್ವಾಗತ.
ಧನ್ಯವಾದಗಳು..
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
QUIZ-1
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ ದಿನಾಂಕ : 09/06/2021 ರಿಂದ ಪ್ರತಿದಿನ ಒಂದು ಅಧ್ಯಾಯಕ್ಕೆ ಸಂಬಂಧಿಸಿದಂತೆ ಬಹು ನಿರೀಕ್ಷಿತ ಪ್ರಶ್ನೆಗಳನ್ನು (MOST EXPECTED QUESTIONS) GOOGLE FORM ನಲ್ಲಿ ರಚಿಸಲಾಗಿದೆ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 1 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
https://forms.gle/F7etCaBUSuoBz4c38
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
👆 ಮೇಲಿನ ಲಿಂಕ್ ಬಳಸಿ ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು / ACIDS, BASES & SALTS ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್ ಗಳೂ ಲಭ್ಯ.
ಹಾಗೆಯೇ ನಿಮ್ಮ ಮೌಖಿಕ ಅಭಿಪ್ರಾಯಗಳಿಗೆ ಸ್ವಾಗತ.
ಧನ್ಯವಾದಗಳು..
ಸಿಂಚನ ತಂಡ
TM CKG CMN BGR LPN TSN KTS SAR CNA MN HGV SNP SM NS
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jun 8, 2021
10_ವಿಜ್ಞಾನ MCQ (KAN+ENG)
10 ನೇ ತರಗತಿ ವಿಜ್ಞಾನ (ಕನ್ನಡ ಮಾಧ್ಯಮ)
1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
2. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು (50 ಅಂಕಗಳಿಗೆ)
3. ಲೋಹಗಳು ಮತ್ತು ಅಲೋಹಗಳು (60 ಅಂಕಗಳಿಗೆ)
4. ಕಾರ್ಬನ್ ಮತ್ತು ಅದರ ಸಂಯುಕ್ತಗಳು (50 ಅಂಕಗಳಿಗೆ)
5. ಧಾತುಗಳ ಆವರ್ತನೀಯ ವರ್ಗೀಕರಣ (40 ಅಂಕಗಳಿಗೆ)
6.1 ಜೀವಕ್ರಿಯೆಗಳು ಭಾಗ - 1 (40 ಅಂಕಗಳಿಗೆ)
6.2 ಜೀವಕ್ರಿಯಗಳು ಭಾಗ - 2 (51 ಅಂಕಗಳಿಗೆ)
7. ನಿಯಂತ್ರಣ ಮತ್ತು ಸಹಭಾಗಿತ್ವ (50 ಅಂಕಗಳಿಗೆ)
8. ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ?
9.1 ಆನುವಂಶೀಯತೆ ಮತ್ತು ಜೀವವಿಕಾಸ ಭಾಗ 1 (21 ಅಂಕಗಳಿಗೆ)
9.2 ಆನುವಂಶೀಯತೆ ಮತ್ತು ಜೀವವಿಕಾಸ ಭಾಗ 2 (35 ಅಂಕಗಳಿಗೆ)
10. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
11. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
12. ವಿದ್ಯುಚ್ಛಕ್ತಿ (40 ಅಂಕಗಳಿಗೆ)
13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು (51 ಅಂಕಗಳಿಗೆ)
14. ಶಕ್ತಿಯ ಆಕರಗಳು
15. ನಮ್ಮ ಪರಿಸರ
16. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
CLASS 10 SCIENCE (ENG MEDIUM)
- Chapter 1 : CHEMICAL REACTIONS AND EQUATIONS
- Chapter 2 : ACIDS, BASES AND SALTS (30 MCQs)
- Chapter 3 : METAL AND NONMETALS (40 MCQs)
- Chapter 3 : METAL AND NONMETALS (METULLURGY) (20 MCQs)
- Chapter 4 : CARBON AND ITS COMPOUNDS (36 MCQs)
- Chapter 5 : PERIODIC CLASSIFICATION OF ELEMENTS (40 MCQs)
- Chapter 6 : LIFE PROCESSES - 1 (25 MCQs)
- Chapter 6: LIFE PROCESSES - 2 (30 MCQs)
- Chapter 7: CONTROL AND COORDINATION (41 MCQs)
- Chapter 8: HOW DO ORGANISMS REPRODUCE - 1
- Chapter 8: HOW DO ORGANISMS REPRODUCE - 2 (35 MCQs)
- Chapter 9: HEREDITY AND EVOLUTION
- Chapter 10: LIGHT - REFLECTION AND REFRACTION
- Chapter 11: THE HUMAN EYE AND THE COLOURFUL WORLD
- Chapter 12: ELECTRICITY (35 MCQs)
- Chapter 13: MAGNETIC EFFECTS OF ELECTRIC CURRENT
- Chapter 14: SOURCES OF ENERGY
- Chapter 15: OUR ENVIRONMENT
- Chapter 16: MANAGEMENT OF NATURAL RESOURCES
GOPALA RAO CKASSISTANT MASTERGHS (RMSA) THORALAKKIMALUR TALUKKOLAR DISTRICT - 563137
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Apr 9, 2021
ಕೋಲಾರ ಜಿಲ್ಲೆ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನನ್ನನ್ನೊಮ್ಮೆ ಗಮನಿಸಿ
ಉಪನಿರ್ದೇಶಕರ ಕಛೇರಿ, ಸಾ.ಶಿ.ಇ., ಕೋಲಾರ ಜಿಲ್ಲೆ
10 ನೇ ತರಗತಿ ವಿಜ್ಞಾನ ವಿಷಯದ ಮಾದರಿ ಪ್ರಶ್ನೆಪತ್ರಿಕೆಗಳು - 6 SETS
2020-21 ನೇ ಸಾಲಿಗೆ
👉 ಕನ್ನಡ ಮಾಧ್ಯಮ
👉 ಇಂಗ್ಲೀಷ್ ಮಾಧ್ಯಮ
ನನ್ನನ್ನೊಮ್ಮೆ ಗಮನಿಸು / Glance Me Once
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು