83 K/E Key answers July-2021 (MCQ Pattern)
41.A) ವಿದ್ಯುತ್ ಜನಕ / Electric Generator
42.C) 0.25A
43.D) ಹೆಚ್ಚು ಶಾಖವನ್ನು ಹೀರಿ ಕೊಳ್ಳುತ್ತದೆ / absorbs more heat
44.B) ಟಂಗ್ ಸ್ಟನ್ / Tungsten
45.C) ಅರ್ಧ ಸುತ್ತಿಗೊಮ್ಮೆ / half revolution
46.A)+2.0 D ಮತ್ತು ಪೀನ ಮಸೂರ / +2.0 D and convex lens
47.D) ರಿಯೋಸ್ಟಾಟ್ / rheostat
48.B) ಏಕರೂಪವಾಗಿರುತ್ತದೆ / uniform
49.A) ಮಿಥ್ಯ ನೇರ ಮತ್ತು ದೊಡ್ಡದಾಗಿರುತ್ತದೆ / virtual, erect and enlarged
50.D) ವಿದ್ಯುತ್ ಮೋಟಾರ್ / electric motor
51.B) ರೋಧ / resistance
52.C) S
53.B) ನಿಯಂತ್ರಿತ ಸರಪಣಿ ನ್ಯೂಕ್ಲಿಯರ್ ವಿದಳನ ಕ್ರಿಯೆ / controlled nuclear fission chain reaction
54.D) ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ / is thinner at the edges and thicker at the middle
55.A) ಅಲ್ಯುಮಿನಿಯಂ ಆಕ್ಸೈಡ್ / Aluminium oxide
56.C)
57.D) ಹೆನ್ರಿ ಮೋಸ್ಲೆ / Henry Moseley
58.A) Zn>Fe>Cu
59.C) 4
60.B) 9 ಮತ್ತು 3 / 9 and 3
61.A) ಕಾರ್ಬನ್ ಡೈ ಆಕ್ಸೈಡ್ / carbon dioxide
62.C) ಮಿಥೇನ್ / methane
63.D) ಜಠರ ರಸ / gastric juice
64.B) ಹುರಿಯುವಿಕೆ / roasting
65.C) C₆H₁₂
66.A) ಮೆಥನೋಯಿಕ್ ಆಮ್ಲ / methanoic acid
67.D) ಥೈರಾಕ್ಸಿನ್ / Thyroxin
68.B) ದ್ಯುತಿ ಅನುವರ್ತನೆ / Phototropism
69.A) ಪರಿಸರದಲ್ಲಿ ಸಹಜವಾಗಿ ಮರು ಚಕ್ರೀಕರಣ ಗೊಳ್ಳುತ್ತದೆ. / undergo recycling naturally in the environment.
70.D) ಪರಾಗ ಸ್ಪರ್ಶ, ನಿಶೇಚನ, ಭ್ರೂಣ, ಬೀಜ / pollination, fertilization, embryo, seed
71.B) ಮಿತ ಬಳಕೆ / reduce
72.C) ದುಂಡಾದ ಮತ್ತು ಹಳದಿ ಬೀಜಗಳು / round and yellow seeds
73.B) ಒಂದೇ ರೀತಿಯ ರಚನೆ ಹೊಂದಿದ್ದು ವಿಭಿನ್ನ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ /
have same structure and perform different functions
74.D) ಅಭಿಧಮನಿಗಳು / veins
75.A) ಬಾಷ್ಪ ವಿಸರ್ಜನೆ / Transpiration
76.C) ಸಂಸರ್ಗ / synapse
77.D) ಜರಾಯು / Placenta
78.A) ಮೂತ್ರ ವಿಸರ್ಜನಾ ನಾಳ / Urethra
79.C) ಸೊಳ್ಳೆಗಳಿಗೆ ಬ್ರೀಡಿಂಗ್ ಪ್ರದೇಶವನ್ನು ಒದಗಿಸುತ್ತದೆ / Provide breeding grounds for mosquitoes
80.B) ಗಳಿಸಿದ ಗುಣಗಳು / acquired traits
No comments:
Post a Comment