Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

ರಸಪ್ರಶ್ನೆ X

10 ನೇ ತರಗತಿ ವಿಜ್ಞಾನ (ಕನ್ನಡ ಮಾಧ್ಯಮ)

1. ರಾಸಾಯನಿಕ ಕ್ರಿಯೆಗಳುಮತ್ತು ಸಮೀಕರಣಗಳು

2. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು (50 ಅಂಕಗಳಿಗೆ)

3. ಲೋಹಗಳು ಮತ್ತು ಅಲೋಹಗಳು (60 ಅಂಕಗಳಿಗೆ)

4. ಕಾರ್ಬನ್ ಮತ್ತು ಅದರ ಸಂಯುಕ್ತಗಳು (50 ಅಂಕಗಳಿಗೆ)

5. ಧಾತುಗಳ ಆವರ್ತನೀಯ ವರ್ಗೀಕರಣ (40 ಅಂಕಗಳಿಗೆ)

6.1 ಜೀವಕ್ರಿಯೆಗಳು ಭಾಗ - 1    (40 ಅಂಕಗಳಿಗೆ)

6.2 ಜೀವಕ್ರಿಯಗಳು ಭಾಗ - 2    (51 ಅಂಕಗಳಿಗೆ)

7. ನಿಯಂತ್ರಣ ಮತ್ತು ಸಹಭಾಗಿತ್ವ (50 ಅಂಕಗಳಿಗೆ)

8. ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ?

9.1 ಆನುವಂಶೀಯತೆ ಮತ್ತು ಜೀವವಿಕಾಸ ಭಾಗ 1 (21 ಅಂಕಗಳಿಗೆ)

9.2 ಆನುವಂಶೀಯತೆ ಮತ್ತು ಜೀವವಿಕಾಸ ಭಾಗ 2 (35 ಅಂಕಗಳಿಗೆ)

10. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

11. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು

12. ವಿದ್ಯುಚ್ಛಕ್ತಿ  (40 ಅಂಕಗಳಿಗೆ)

13. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು (51 ಅಂಕಗಳಿಗೆ)

14. ಶಕ್ತಿಯ ಆಕರಗಳು

15. ನಮ್ಮ ಪರಿಸರ

16. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

GOPALA RAO CK
ASSISTANT MASTER
GHS (RMSA) THORALAKKI
MALUR TALUK
KOLAR DISTRICT - 563137

4 comments:

  1. ಅಭಿನಂದನೆಗಳು ಸರ್, ನಿಮ್ಮ ಪ್ರಶ್ನೆ ಕೋಠಿ ಉಪಯುಕ್ತವಾಗಿದೆ

    ReplyDelete
  2. Hi Gopal, Vajramuni here. good effort. Its useful to our students. May I use these quiz question to make my own quiz?

    ReplyDelete