Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

ECOCLUB











































23 Significant Environment Day Hand Books

  1. About EcoClub
  2. Anti-Tobacco Day
  3. Bhopal Tragedy Day
  4. Forest Fire 
  5. Ganesha Sandesha 
  6. Global Warming
  7. Parisara Samvedi Deepavali
  8. Renewable Energy Day
  9. World Bio-diversity Day
  10. World Earth Day
  11. World Environmental Day
  12. World Forest Day
  13. World Green Consumer Day
  14. World Habitat Day
  15. World Health Day
  16. World_Meteorological_Day
  17. World_Mountain_Day
  18. World_Natural_Disaster_Management_Day
  19. World Ocean Day
  20. World Ozone Day
  21. World Water Day
  22. World Wetland Day
  23. World Wildlife Week



ದೇಶಭಕ್ತಿ ಗೀತೆ - T.M.R.

ಭಾರತಾಂಬೆ ಮಕ್ಕಳೆ,
ವೀರ ಶೂರ ಕಲಿಗಳೆ, 
ಜಯವೆನ್ನಿ ಜಯವೆನ್ನಿ 
ಜನ್ಮ ಭೂಮಿ ಮಡಿಲಲಿ
ಜಯವೆನ್ನಿ ಜಯವೆನ್ನಿ  
ಜನ್ಮ ಭೂಮಿ ಮಡಿಲಲಿ II

ಭಾರತಾಂಬೆ ನಮ್ಮ ತಾಯಿ
ನಮ್ಮ ವಿಶ್ವ ಒಂದೆ ಕುಲವು
ಜಾತಿ ಮತ ಭೇದಗಳನು
ಭಸ್ಮ ಮಾಡಿ ಮುಂದೆ ಬನ್ನಿ II

ವೀರರೆಂದು ಶೂರರೆಂದು
ದಿಕ್ಕುಗಳು ಉದ್ಘರಿಸಲಿ
ನ್ಯಾಯನೀತಿ ಧರ್ಮದಲ್ಲಿ
ಭಾರತವು ಬೆಳಗಲಿ II

ಭಾರತಾಂಬೆ ಮಕ್ಕಳೆ, 
ವೀರ ಶೂರ ಕಲಿಗಳೆ
ಜಯವೆನ್ನಿ ಜಯವೆನ್ನಿ 
ಜನ್ಮ ಭೂಮಿ ಮಡಿಲಲಿ
ಜಯವೆನ್ನಿ ಜಯವೆನ್ನಿ 
ಜನ್ಮ ಭೂಮಿ ಮಡಿಲಲಿ
ಜನ್ಮ ಭೂಮಿ ಮಡಿಲಲಿ . . . . . . . 


No comments:

Post a Comment