Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

Showing posts with label ಪರೀಕ್ಷ ಸಿಂಚನ MCQ. Show all posts
Showing posts with label ಪರೀಕ್ಷ ಸಿಂಚನ MCQ. Show all posts

Jul 4, 2021

Time Table of Class 10 Science Jnana Sinchana Program - 2021

Time Table of Class 10 Science Jnana Sinchana Program - 2021

DATE

CHAPTER

RP / Co-facilitator

02.07.2021

INAUGURATION

Dr. TAB & Dr. GHS Sir

03.07.2021

CH  2 – ACIDS, BASES AND SALTS

KTS /  CKG

04.07.2021

CH  10 – LIGHT REFLECTION AND REFRACTION

ACN / BGR

05.07.2021

CH 6 – LIFE PROCESSES

LPN / BGR

06.07.2021

CH  12 – ELECTRICITY

HSS / CNA

07.07.2021

CH  7 – CONTROL AND COORDINATION

BGR / LPN

08.07.2021

CH  3 – METALS AND NON-METALS

SM / CKG

09.07.2021

CH 13 - MAGNETIC EFFECTS OF ELECTRIC CURRENT

HVK & Chandrakala

10.07.2021

CH  8 – HOW DO ORGANISMS REPRODUCE?

Anantha Laxmi & KTS

11.07.2021

CH  4 – CARBON AND ITS COMPOUNDS

CMN & SAR 

12.07.2021

CH  9 – HEREDITY AND EVOLUTION

SAR & LPN

13.07.2021

CH  14 – SOURCES OF ENERGY

TAN & SRA

14.07.2021

CH  5 – PERIODIC CLASSIFICATION OF ELEMENTS

SS & CKG

15.07.2021

Ch  15 – Our Environment  and 

Ch  16 – Sustainable Management of Natural Resources

Kruthi Hegde & CMN

16.07.2021

Google Form Quiz  / Valedictory /   Qp analysis

 Time: Jul 2, 2021 06:30 PM India

Every day, until Jul 16, 2021,

6:30 - 7.30 PM - MATHEMATICS

7.30 - 8.30 PM - SCIENCE

Join Zoom Meeting

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09

Meeting ID: 875 6848 6124

Passcode: 279334

One tap mobile

Meeting ID: 875 6848 6124

Passcode: 279334

Find your local number: https://us02web.zoom.us/u/kb51y98v8Q 

Jun 21, 2021

QUIZ-12

 *ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 12ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

*ರಸಪ್ರಶ್ನೆಯ 12ನೇ ಲಿಂಕ್* ಅಧ್ಯಾಯ : 

*ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

*SUSTAINABLE MANAGEMENT OF NATURAL RESOURCES

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆

ಪರೀಕ್ಷಾ ಸಿಂಚನ  ತಂಡದಿಂದ 

09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2744 , 

10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2502,

11-06-2021 ರ  3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  943

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1320

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 699

14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1693

15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 836

16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 366 

17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 248

18-06-2021 ರ 10ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 994

19-06-2021 ರ 11ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 188

 ವಿದ್ಯಾರ್ಥಿಗಳು ರಾಜ್ಯದಾದ್ಯಂತ   ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು *12533 Responses* ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

Jun 19, 2021

QUIZ-11

 *ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ MCQ ಮಾದರಿಯ ರಸಪ್ರಶ್ನೆಯ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ ಲಿಂಕ್ ಬಳಸಿ ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

*ರಸಪ್ರಶ್ನೆಯ 11ನೇ ಲಿಂಕ್* 

ಅಧ್ಯಾಯ : *ವಿದ್ಯುಚ್ಛಕ್ತಿ* / *ELECTRICITY* 

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆

ಪರೀಕ್ಷಾ ಸಿಂಚನ  ತಂಡದಿಂದ 

09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2660 , 

10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2454,

11-06-2021 ರ  3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  931

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1257

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 629

14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1642 

15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 813

16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 314 

17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 196

18-06-2021 ರ 10ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 730

 ವಿದ್ಯಾರ್ಥಿಗಳು ರಾಜ್ಯದಾದ್ಯಂತ   ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು *11626 Responses* ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

Jun 18, 2021

QUIZ-10

 *ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 10ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

*ರಸಪ್ರಶ್ನೆ ಲಿಂಕ್*

*ಶಕ್ತಿಯ ಆಕರಗಳು* / *SOURCES OF ENERGY*

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆

ಪರೀಕ್ಷಾ ಸಿಂಚನ  ತಂಡದಿಂದ 

09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2602 , 

10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  2425,

11-06-2021 ರ  3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ  917 

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1220

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 606

14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1628 

15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 784

16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 277 

17-06-2021 ರ 9ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 156

 ವಿದ್ಯಾರ್ಥಿಗಳು ರಾಜ್ಯದಾದ್ಯಂತ   ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 10615 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

Jun 17, 2021

QUIZ-9

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 9ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

ರಸಪ್ರಶ್ನೆ ಲಿಂಕ್

ಧಾತುಗಳ ಆವರ್ತನೀಯ ವರ್ಗೀಕರಣ / 

PERIODIC CLASSIFICATION OF ELEMENTS

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆

09-06-2021 ರ 1ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ-  2542 , 

10-06-2021 ರ 2ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ - 2388,

11-06-2021 ರ  3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ - 908 

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1181

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 583

14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1582 

15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 699

16-06-2021 ರ 8ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 216 

ವಿದ್ಯಾರ್ಥಿಗಳು ರಾಜ್ಯದಾದ್ಯಂತ   ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 10139 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ಸಿಂಚನ ತಂಡ 

TM CKG CMN BGR LPN TSN KTS SAR CNA MN HGV SNP SM NS

Jun 16, 2021

QUIZ-8

 *ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ KSEEB ನ ನೂತನ ಮಾದರಿಯ ರಸಪ್ರಶ್ನೆಯ 8ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ *ಕಾರ್ಬನ್ ಮತ್ತು ಅದರ ಸಂಯುಕ್ತಗಳು* / *CARBON & ITS COMPOUNDS*  ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

*ರಸಪ್ರಶ್ನೆ ಲಿಂಕ್*

*ಕಾರ್ಬನ್ ಮತ್ತು ಅದರ ಸಂಯುಕ್ತಗಳು*  

*CARBON & ITS COMPOUNDS*

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆👆

ಪರೀಕ್ಷಾ ಸಿಂಚನ  ತಂಡದಿಂದ 

09/06/2021 ರ 1ನೇ ರಸಪ್ರಶ್ನೆಗೆ-  2475, 10/06/2021 ರ 2ನೇ ರಸಪ್ರಶ್ನೆಗೆ - 2340, 11-06-2021 ರ  3ನೇ ರಸಪ್ರಶ್ನೆಗೆ - 890, 12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1142, 13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 530,   14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1436,  15-06-2021 ರ 7ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 603 ವಿದ್ಯಾರ್ಥಿಗಳು ರಾಜ್ಯದಾದ್ಯಂತ   ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಒಟ್ಟು 9416 Responses ಇದುವರೆವಿಗೂ ದಾಖಲಾಗಿವೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

QUIZ-7

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ

ಪರೀಕ್ಷಾ ಸಿಂಚನ  ತಂಡದಿಂದ 

09/06/2021 ರ 1ನೇ ರಸಪ್ರಶ್ನೆಗೆ-  2333 , 

10/06/2021 ರ 2ನೇ ರಸಪ್ರಶ್ನೆಗೆ - 2218,

11-06-2021 ರ  3ನೇ ರಸಪ್ರಶ್ನೆಗೆ - 854 

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1035

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 360

14-06-2021 ರ 6ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1244 ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 7ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ ಈ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು

ರಸಪ್ರಶ್ನೆ ಲಿಂಕ್

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು  MAGNETIC EFFECTS OF ELECTRIC CURRENT

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ಸಿಂಚನ ತಂಡ

TM CKG CMN BGR LPN TSN KTS SAR CNA MN HGV SNP SM NS

Jun 14, 2021

QUIZ-6

 *ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ*

ಪರೀಕ್ಷಾ ಸಿಂಚನ  ತಂಡದಿಂದ 

09/06/2021 ರ 1ನೇ ರಸಪ್ರಶ್ನೆಗೆ-  2213 , 

10/06/2021 ರ 2ನೇ ರಸಪ್ರಶ್ನೆಗೆ - 2142,

11-06-2021 ರ  3ನೇ ರಸಪ್ರಶ್ನೆಗೆ - 837 

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 913

13-06-2021 ರ 5ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 234

ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 6ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. ಈ  ಲಿಂಕ್ ಬಳಸಿ  ವಿದ್ಯಾರ್ಥಿಗಳು ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

*ರಸಪ್ರಶ್ನೆ ಲಿಂಕ್*

ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ?

HOW DO ORGANISMS REPRODUCE ?

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

ಧನ್ಯವಾದಗಳು..

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

Jun 13, 2021

QUIZ-5

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ

ಪರೀಕ್ಷಾ ಸಿಂಚನ  ತಂಡದಿಂದ 

09/06/2021 ರ 1ನೇ ರಸಪ್ರಶ್ನೆಗೆ-  2102 , 

10/06/2021 ರ 2ನೇ ರಸಪ್ರಶ್ನೆಗೆ - 2035,

11-06-2021 ರ  3ನೇ ರಸಪ್ರಶ್ನೆಗೆ - 799 

12-06-2021 ರ 4ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 787

ವಿದ್ಯಾರ್ಥಿಗಳು ರಾಜ್ಯದಾದ್ಯಂತ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ . 

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 5ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಬೇರೆ ಜಿಲ್ಲೆಗಳ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್

ನಿಯಂತ್ರಣ & ಸಹಭಾಗಿತ್ವ  / CONTROL & COORDINATION 

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

👆 ಮೇಲಿನ ಲಿಂಕ್ ಬಳಸಿ ಆ  ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು

ಧನ್ಯವಾದಗಳು..

ಸಿಂಚನ ತಂಡ

TM CKG CMN BGR LPN TSN KTS SAR CNA MN HGV SNP SM NS

Jun 12, 2021

QUIZ-4

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,

ಪರೀಕ್ಷಾ ಸಿಂಚನ  ತಂಡದಿಂದ 

09/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2045 ವಿದ್ಯಾರ್ಥಿಗಳು,

10/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1749  ವಿದ್ಯಾರ್ಥಿಗಳು ಹಾಗೂ 

11/06/2021 ರಂದು ನಡೆದ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 665 ವಿದ್ಯಾರ್ಥಿಗಳು 

ರಾಜ್ಯದಾದ್ಯಂತ ಈವರಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ  

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 4 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್: 

ಲೋಹಗಳು ಮತ್ತು ಅಲೋಹಗಳು / METAL & NON-METALS

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

👆 ಮೇಲಿನ ಲಿಂಕ್ ಬಳಸಿ ಕೊಟ್ಟಿರುವ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು

ಧನ್ಯವಾದಗಳು..

*ಸಿಂಚನ ತಂಡ*

TM CKG CMN BGR LPN TSN KTS SAR CNA MN HGV SNP SM NS

Jun 11, 2021

QUIZ-3

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ  ಶಿಕ್ಷಕ ಬಂಧುಗಳೇ,

ಪರೀಕ್ಷಾ ಸಿಂಚನ  ತಂಡದಿಂದ  ದಿನಾಂಕ : 09/06/2021 ರ ಬುಧವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1979 ಹಾಗೂ  10/06/2021 ರ  ಗುರುವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1052 ವಿದ್ಯಾರ್ಥಿಗಳು ಈವರೆಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 3 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್: 

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆 ಮೇಲಿನ ಲಿಂಕ್ ಬಳಸಿ ಬೆಳಕು/LIGHT ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು. 

ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್‌ ಗಳೂ ಲಭ್ಯ. 

ಹಾಗೆಯೇ ನಿಮ್ಮ ಮೌಖಿಕ  ಅಭಿಪ್ರಾಯಗಳಿಗೆ ಸ್ವಾಗತ.   

ಧನ್ಯವಾದಗಳು..

ಸಿಂಚನ ತಂಡ

TM CKG CMN BGR LPN TSN KTS SAR CNA MN HGV SNP SM NS

QUIZ-2

 ಆತ್ಮೀಯ ವಿದ್ಯಾರ್ಥಿಗಳೇ ಹಾಗೂ  ಶಿಕ್ಷಕ ಬಂಧುಗಳೇ,

ಪರೀಕ್ಷಾ ಸಿಂಚನ  ತಂಡದಿಂದ  ದಿನಾಂಕ : 09/06/2021 ರ ಬುಧವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1979 ವಿದ್ಯಾರ್ಥಿಗಳು ಈವರೆಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 2 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್: 

https://forms.gle/W7QTWMm8UJRYda1R6

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

👆 ಮೇಲಿನ ಲಿಂಕ್ ಬಳಸಿ ಜೀವಕ್ರಿಯೆಗಳು / LIFE PROCESSES ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು. 

ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್‌ ಗಳೂ ಲಭ್ಯ. 

ಹಾಗೆಯೇ ನಿಮ್ಮ ಮೌಖಿಕ  ಅಭಿಪ್ರಾಯಗಳಿಗೆ ಸ್ವಾಗತ.   

ಧನ್ಯವಾದಗಳು..

ಸಿಂಚನ ತಂಡ

TM CKG CMN BGR LPN TSN KTS SAR CNA MN HGV SNP SM NS

QUIZ-1

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ  ಶಿಕ್ಷಕ ಬಂಧುಗಳೇ,

ಪರೀಕ್ಷಾ ಸಿಂಚನ  ತಂಡದಿಂದ  ದಿನಾಂಕ : 09/06/2021 ರಿಂದ ಪ್ರತಿದಿನ ಒಂದು ಅಧ್ಯಾಯಕ್ಕೆ ಸಂಬಂಧಿಸಿದಂತೆ ಬಹು ನಿರೀಕ್ಷಿತ ಪ್ರಶ್ನೆಗಳನ್ನು (MOST EXPECTED QUESTIONS) GOOGLE FORM ನಲ್ಲಿ ರಚಿಸಲಾಗಿದೆ.  

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 1 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್: 

https://forms.gle/F7etCaBUSuoBz4c38

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 

👆 ಮೇಲಿನ ಲಿಂಕ್ ಬಳಸಿ ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು / ACIDS, BASES & SALTS ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು. 

ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್‌ ಗಳೂ ಲಭ್ಯ. 

ಹಾಗೆಯೇ ನಿಮ್ಮ ಮೌಖಿಕ  ಅಭಿಪ್ರಾಯಗಳಿಗೆ ಸ್ವಾಗತ.   

ಧನ್ಯವಾದಗಳು..

ಸಿಂಚನ ತಂಡ

TM CKG CMN BGR LPN TSN KTS SAR CNA MN HGV SNP SM NS