ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ
09/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 2045 ವಿದ್ಯಾರ್ಥಿಗಳು,
10/06/2021 ದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 1749 ವಿದ್ಯಾರ್ಥಿಗಳು ಹಾಗೂ
11/06/2021 ರಂದು ನಡೆದ 3ನೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ 665 ವಿದ್ಯಾರ್ಥಿಗಳು
ರಾಜ್ಯದಾದ್ಯಂತ ಈವರಗೆ ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 4 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
ಲೋಹಗಳು ಮತ್ತು ಅಲೋಹಗಳು / METAL & NON-METALS
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ
👆 ಮೇಲಿನ ಲಿಂಕ್ ಬಳಸಿ ಕೊಟ್ಟಿರುವ ಅಧ್ಯಾಯದ MCQ ಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು
ಧನ್ಯವಾದಗಳು..
*ಸಿಂಚನ ತಂಡ*
No comments:
Post a Comment