Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

Apr 9, 2021

ಕೋಲಾರ ಜಿಲ್ಲೆ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನನ್ನನ್ನೊಮ್ಮೆ ಗಮನಿಸಿ

 ಉಪನಿರ್ದೇಶಕರ ಕಛೇರಿ, ಸಾ.ಶಿ.ಇ., ಕೋಲಾರ ಜಿಲ್ಲೆ

10 ನೇ ತರಗತಿ ವಿಜ್ಞಾನ ವಿಷಯದ ಮಾದರಿ ಪ್ರಶ್ನೆಪತ್ರಿಕೆಗಳು - 6 SETS

2020-21 ನೇ ಸಾಲಿಗೆ

👉  ಕನ್ನಡ ಮಾಧ್ಯಮ 


👉  ಇಂಗ್ಲೀಷ್ ಮಾಧ್ಯಮ
 


 ನನ್ನನ್ನೊಮ್ಮೆ ಗಮನಿಸು / Glance Me Once

8 comments:

  1. ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್.

    ReplyDelete
  2. Great work done by kolar district. With your leadership Sir. Congrats

    ReplyDelete
    Replies
    1. ಕೀ ಉತ್ತರ ಕೊಡಿ

      Delete
    2. ಕೀ ಉತ್ತರಗಳಿಗಾಗಿ "ನನ್ನನ್ನೊಮ್ಮೆ ಗಮನಿಸಿ" ಈ ಸಂಪನ್ಮೂಲವನ್ನು ಪರಾಮರ್ಶಿಸುವುದು ಸರ್

      Delete