ಪ್ರೌಢ ಶಾಲಾ ಸಹ ಶಿಕ್ಷಕರ ಆನ್ಲೈನ್ ತರಬೇತಿ ಕೋರ್ಸ್
31/10/2023 ರ ವರೆಗೆ ಈ ಕೋರ್ಸ್ ಗಳು ದೀಕ್ಷಾದಲ್ಲಿ ಲಭ್ಯ ಇವೆ.
ಪ್ರೌಢ ವಿಭಾಗದ ಎಲ್ಲಾ ಶಿಕ್ಷಕರು ಮತ್ತು ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ 8 ನೇ ತರಗತಿ ಬೋಧನೆ ಮಾಡುತ್ತಿರುವ ಶಿಕ್ಷಕರು ಈ ಕೋರ್ಸ್ ಪೂರ್ಣಗೊಳಿಸಬೇಕು.
01) KA_NEP_GC_166 ಅವಿಸ್ಕಾರ ಆಧಾರಿತ ಕಲಿಕೆ
02) KA_NEP_GC_167_ ಪ್ರೌಢ ಶಾಲಾ ಶಿಕ್ಷಕರ ತರಬೇತಿ ಸಾಹಿತ್ಯ :ಕನ್ನಡ
03) KA_NEP_GC_168_ಪ್ರೌಢ ಶಾಲಾ ಇಂಗ್ಲೀಷ್ ಶಿಕ್ಷಕರ ತರಬೇತಿ ಮಾಡ್ಯೂಲ್
04) KA_NEP_GC_169_ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಾಡ್ಯೂಲ್:ಹಿಂದಿ
05) KA_NEP_GC_170 ಪ್ರೌಢಶಾಲೆ ಗಣಿತ ವಿಷಯದ ಕೋರ್ಸ್
06) KA_NEP_GC_171 ಪ್ರೌಢಶಾಲಾ ವಿಜ್ಞಾನ ಕೋರ್ಸ್
No comments:
Post a Comment