Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

Jul 2, 2021

ಜ್ಞಾನ - ಸಿಂಚನ

ಆತ್ಮೀಯ ಶಿಕ್ಷಕ ಬಂಧುಗಳೇ ಹಾಗೂ ವಿದ್ಯಾರ್ಥಿಗಳೇ , 

ಇಂದಿನವರೆಗೂ ಪರೀಕ್ಷಾ ಕಿರಣ ವಿಜ್ಞಾನ ಕಲಿಕಾ ಸಂಪನ್ಮೂಲಗಳನ್ನು ನೀಡುತ್ತಾ ಬಂದೆವು.  ನಾಳೆಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನಾಡಿನ ಹೆಸರಾಂತ ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ದಿನಾಂಕ  02/07/21 ರಿಂದ 16/07/21 ರವರೆಗೆ ನಡೆಯಲಿರುವ ಈ ತರಗತಿಗಳು ಪ್ರತಿದಿನ ಸಂಜೆ  6.30 ರಿಂದ 8.30 ರವರೆಗೆ ನಡೆಯಲಿವೆ. 

ಜ್ಞಾನ - ಸಿಂಚನ ಕಾರ್ಯಕ್ರಮಕ್ಕೆ ರೋಟರಿ 3190 ರ ಸಹಕಾರವಿದೆ. ರೋಟರಿ ಗವರ್ನರ್‌ರವರು ಉದ್ಘಾಟಿಸಲಿರುವ  ಈ ಕಾರ್ಯಕ್ರಮದಲ್ಲಿ    ಖ್ಯಾತಶಿಕ್ಷಣ ತಜ್ಞರುಗಳಾದ ಡಾ. ಬಾಲಕೃಷ್ಣ ಅಡಿಗರು ಮತ್ತು ಡಾ. ಗಣೇಶ ಭಟ್ಟರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. 

Topic: SSLC Annual Exam -2021 Online Orientation

Maths and Science ( kan and eng medium)


Time: Jul 2, 2021 06:30 PM India

Every day, until Jul 16, 2021,

6:30 - 7.30 PM - MATHEMATICS

7.30 - 8.30 PM - SCIENCE

     

Join Zoom Meeting

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09

Meeting ID: 875 6848 6124

Passcode: 279334

One tap mobile

Meeting ID: 875 6848 6124

Passcode: 279334

Find your local number: https://us02web.zoom.us/u/kb51y98v8Q



No comments:

Post a Comment